Rocking star Yash and Radhika Pandit got engaged on August 12th two years back, Radhika Pandit has shared this memory on Facebook. <br /> <br />ಆಗಸ್ಟ್ 12 ರಂದು ಸ್ಯಾಂಡಲ್‌ವುಡ್‌ನ ಮುದ್ದು ಜೋಡಿ ಯಶ್ ಹಾಗೂ ರಾಧಿಕಾ ಪಂಡಿತ್ ಎಂಗೇಜ್ ಆದ ದಿನ. ಇದನ್ನು ರಾಧಿಕಾ ತಮ್ಮ ಫೇಸ್‌ಬುಕ್‌ನಲ್ಲಿ ಶೇರ್ ಮಾಡಿದ್ದಾರೆ.